ಪುಸ್ತಕ ಶಿಫಾರಸುಗಳುಓದಲು ಬೇಕಾಗಿರುವ ಪುಸ್ತಕಗಳ ಖರೀದಿಗೆ ಶಿಫಾರಸು ಮಾಡಲು ಇರುವ ಮಾರ್ಗಗಳುದಯವಿಟ್ಟು ಬೇಕಾಗಿರೋ ಪುಸ್ತಕಗಳ ಪ್ರಕಾಶಕರ ಜಾಲತಾಣಕ್ಕೆ ಹಾಗೂ ಆನ್ಲೈನ್ ಮಾರಾಟಗಾರರ ಮಳಿಗೆಗೆ ಭೇಟಿ ನೀಡಿ ವಿವರಗಳನ್ನು ಗಮನಿಸಿಕೊಂಡು ಆ ಪುಸ್ತಕದ ವಿವರಗಳನ್ನು ಗ್ರಂಥಾಲಯದ ಗ್ರಂಥ ಪಾಲಕರಿಗೆ ನಿಮ್ಮ ವಿಭಾಗದ ಮುಖ್ಯಸ್ಥರ ಮೂಲಕ ಶಿಫಾರಸು ಕಳಿಸಿ. |